These 3 Sandalwood stars are celebrating their Birthday today | Filmibeat Kannada

2017-09-18 1

ಸ್ಯಾಂಡಲ್ ವುಡ್ ಪಾಲಿಗೆ 'ಸೆಪ್ಟಂಬರ್ 18' ಶುಭ ದಿನ. ಇನ್ನು ಅಭಿಮಾನಿಗಳ ಪಾಲಿಗಂತೂ ಇದು ಮರೆಯಲಾಗದ ದಿನ. ರಿಯಲ್ ಸ್ಟಾರ್ ಉಪೇಂದ್ರ ಅವರು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರಿಗಿಂದು 67ನೆ ಹುಟ್ಟುಹಬ್ಬ ಹಾಗು ಈ ಇಬ್ಬರು ಸ್ಟಾರ್ ನಟರ ಜೊತೆ ಕನ್ನಡದ ಖ್ಯಾತ ನಟಿ ಶ್ರುತಿ ಅವರಿಗೂ ಜನುಮದಿನದ ಸಂಭ್ರಮ.

Upendra and Actress Shruthi celebrating their birthdays today (September 18th), And same day legend Actor Dr Vishnuvardhan fans are celebrating 'Vishnu Dada's 67th birthday.